ಮಧುಮೇಹಿಗಳಿಗಾಗಿ ಮನೆಯಲ್ಲಿ ತಯಾರಿಸಿ ಆರೋಗ್ಯಕರ ಚಾಕೊಲೇಟ್‌

10 August 2024

Pic credit - Pintrest 

Author : Akshatha Vorkady

ನೀವು ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದು, ಸಾಕಷ್ಟು ವರ್ಷಗಳಿಂದ ಸಿಹಿ ತಿಂಡಿಗಳಿಂದ ದೂರವಿದ್ದೀರಾ? 

ಮಧುಮೇಹ ಕಾಯಿಲೆ

Pic credit - Pintrest 

ಸಿಹಿ ತಿಂಡಿಗಳನ್ನು ತಿನ್ನಲು ಬಯಸಿದರೆ, ಮನೆಯಲ್ಲಿಯೇ ಈ ಆರೋಗ್ಯಕರ ಚಾಕೊಲೇಟ್‌ ರೆಸಿಪಿಯನ್ನೊಮ್ಮೆ ಪ್ರಯತ್ನಿಸಿ.

ಆರೋಗ್ಯಕರ ಚಾಕೊಲೇಟ್‌

Pic credit - Pintrest 

ಖರ್ಜೂರ ಚಾಕೊಲೇಟ್ ಅತ್ಯಂತ ರುಚಿಕರ ಹಾಗೂ ಮಧುಮೇಹಿಗಳಿಗೂ ಯಾವುದೇ ಭಯವಿಲ್ಲದೆ ಸೇವಿಸಬಹುದಾಗಿದೆ.

ಖರ್ಜೂರ ಚಾಕೊಲೇಟ್

Pic credit - Pintrest 

ಮಧ್ಯಮ ಉರಿಯಲ್ಲಿ ಪ್ಯಾನ್ ಬಿಸಿ ಮಾಡಿ, ಅದರ ಮೇಲೆ ನೀರು ತುಂಬಿದ ಪಾತ್ರೆಯಿಟ್ಟು ಅದರ ಮೇಲೆ ಗಾಜಿನ ಬಟ್ಟಲನ್ನು ಇರಿಸಿ.

ಮಾಡುವ ವಿಧಾನ

Pic credit - Pintrest 

ಗಾಜಿನ ಬಟ್ಟಲಿಗೆ  ಚಾಕೊಲೇಟ್ ತುಂಡು ಹಾಕಿ ಮತ್ತು ಅದನ್ನು ಕರಗಲು ಬಿಡಿ. ಚಾಕೊಲೇಟ್ ಕರಗಿದ ನಂತರ ತಣ್ಣಗಾಗಲು ಬಿಡಿ.

ಚಾಕೊಲೇಟ್ ಕರಗಿಸಿ

Pic credit - Pintrest 

ಕರಗಿದ ಚಾಕೊಲೇಟ್ ಗೆ ಜೇನುತುಪ್ಪ ಸೇರಿಸಿ. ನಂತರ ಖರ್ಜೂರ ಸೇರಿಸಿ ಮತ್ತು ಖರ್ಜೂರ ಮೇಲೆ ಕರಗಿದ ಚಾಕೊಲೇಟ್ ಚೆನ್ನಾಗಿ ಹಚ್ಚಿ

ಖರ್ಜೂರ ಸೇರಿಸಿ

Pic credit - Pintrest 

ದೊಡ್ಡ ಟ್ರೇ ಅನ್ನು ತೆಗೆದುಕೊಂಡು ಅದರ ಮೇಲೆ ಈ ಖರ್ಜೂರವನ್ನು ಜೋಡಿಸಿ. ಇದನ್ನು 2 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇರಿಸಿ.

ಫ್ರೀಜರ್‌ನಲ್ಲಿ ಇರಿಸಿ

Pic credit - Pintrest