ಮಧುಮೇಹಿಗಳು ಖರ್ಜೂರ, ಕ್ಯಾರೆಟ್ ನಿಂದ ಮಾಡುವ ಈ ತಿನಿಸುಗಳನ್ನು ಒಮ್ಮೆ ಟ್ರೈ ಮಾಡಿ

ಸಿಹಿ ತಿನ್ನುವ ಮನಸ್ಸಾದರೆ ಖರ್ಜೂರ, ಕ್ಯಾರೆಟ್ ನಿಂದ ತಿನಿಸು ತಯಾರಿಸಿ ತಿನ್ನಬಹುದು

ಖರ್ಜೂರವು ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತೆ

ಖರ್ಜೂರದ ಲಡ್ಡೂ, ಖರ್ಜೂರದ ಹಲ್ವಾ ಮಾಡಿ ತಿನ್ನಿ

Fill in some text

ಲಡ್ಡೂ ತಯಾರಿಸುವ ವಿಧಾನ

1 ಕಪ್ ಖರ್ಜೂರ

1 ಚಮಚ ತುಪ್ಪ

ಅರ್ಧ ಕಪ್ ಬಾದಾಮಿ

ಅರ್ಧ ಕಪ್ ಗೋಡಂಬಿ

ಸ್ವಲ್ಪ ಒಣದ್ರಾಕ್ಷಿ

ತೆಂಗಿನ ತುರಿ ಸ್ವಲ್ಪ

ಗಸಗಸೆ ಸ್ವಲ್ಪ

ಖರ್ಜೂರವನ್ನು ಬ್ಲೆಂಡರ್ ನಲ್ಲಿ ಮಿಶ್ರಣ ಮಾಡಿ ಪಕ್ಕಕ್ಕೆ ಇರಿಸಿ

ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ 

ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ಒಣ ಕೊಬ್ಬರಿ ಹಾಕಿ ಸ್ವಲ್ಪ ಸಮಯ ಫ್ರೈ ಮಾಡಿ

ಗಸಗಸೆ ಸೇರಿಸಿ ಮತ್ತು 2 ನಿಮಿಷ ಫ್ರೈ ಮಾಡಿ

ಈಗ ಅದಕ್ಕೆ ಖರ್ಜೂರ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ

2-3 ನಿಮಿಷಗಳ ಕಾಲ ಫ್ರೈ ಮಾಡಿ ಬಳಿಕ ಬೆಂಕಿ ನಂದಿಸಿ

ಸ್ವಲ್ಪ ತಣ್ಣಗಾದ ಬಳಿಕ ಈ ಮಿಶ್ರಣವನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು ಲಡ್ಡೂಗಳ ರೀತಿ ಮಾಡಿ.

ಕ್ಯಾರೆಟ್ ಹಲ್ವಾ ತಯಾರಿಸಿ

1 ಚಮಚ ತುಪ್ಪ ಒಂದು ಲೀಟರ್ ಹಾಲು 2 ಕೆಜಿ ಕ್ಯಾರೆಟ್ 1/4 ಕೇಸರಿ 2 ಚಮಚ ಸಕ್ಕರೆ

ಕ್ಯಾರೆಟ್ ಹಲ್ವಾ ಮಾಡುವ ವಿಧಾನ

- ಕ್ಯಾರೆಡ್ ತುರಿ

-ತುಪ್ಪದಲ್ಲಿ ಕ್ಯಾರೆಟ್ ತುರಿಯನ್ನು ಫ್ರೈ ಮಾಡಿ

-ಅದಕ್ಕೆ ಹಾಲು ಸೇರಿಸಿ ಸ್ವಲ್ಪ ಹೊತ್ತು ಬೇಯಿಸಿ

-ಹಾಲು ಆರುತ್ತಾ ಬಂದಾಗ ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ, ಗೋಡಂಬಿ, ದ್ರಾಕ್ಷಿ ಸೇರಿಸಿ ಮತ್ತೆ ಫ್ರೈ ಮಾಡಿ

-ಬಳಿಕ ಒಲೆ ನಂದಿಸಿ ಈಗ ಕ್ಯಾರೆಟ್ ಹಲ್ವಾ ಸವಿಯಲು ಸಿದ್ಧ