ಮಧುಮೇಹಿಗಳೇ ಈರುಳ್ಳಿಯ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಮಧುಮೇಹದಿಂದ ಹಿಡಿದು ಸಂಧಿವಾತದವರೆಗಿನ ಎಲ್ಲಾ ಸಮಸ್ಯೆಗಳಿಗೆ ಈರುಳ್ಳಿ ಉತ್ತಮ ಔಷಧಿಯಾಗಿದೆ.

ಈರುಳ್ಳಿಯನ್ನು ಪ್ರತೀ ಮನೆಗಳಲ್ಲಿ ವಿವಿಧ ಬಗೆಗಳ ಪಾಕ ವಿಧಾನದಲ್ಲಿ ಬಳಸಲಾಗುತ್ತದೆ.

ಎದೆ ನೋವು ಮತ್ತು ಅಧಿಕ ರಕ್ತದೊತ್ತಡದಂತಹ ಹೃದಯ ಮತ್ತು ರಕ್ತನಾಳಗಳ ಸಮಸ್ಯೆಗಳ ಚಿಕಿತ್ಸೆಯಲ್ಲಿ ಈರುಳ್ಳಿಯನ್ನು ಬಳಸಲಾಗುತ್ತದೆ.

ಅಧ್ಯಯನವೊಂದರ ಪ್ರಕಾರ, ಹಸಿ ಈರುಳ್ಳಿ ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಈರುಳ್ಳಿಯಲ್ಲಿ ಕಂಡುಬರುವ ಕ್ವೆರ್ಸೆಟಿನ್ ಮತ್ತು ಸಲ್ಫರ್ ಸಂಯುಕ್ತಗಳು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿವೆ.

ಆದರೆ ಖಾಲಿ ಹೊಟ್ಟೆಯಲ್ಲಿ ಈರುಳ್ಳಿಯನ್ನು ತೆಗೆದುಕೊಂಡಾಗ ಜಠರದುರಿತ ಉಲ್ಬಣಗೊಳ್ಳಬಹುದು.

ಈರುಳ್ಳಿ ಗಂಧಕ ಅಂಶವನ್ನು  ಹೊಂದಿರುವುದರಿಂದ ಮಿತವಾದ ಸೇವನೆ ಮುಖ್ಯ.

ಮಾಗಿದ ಈರುಳ್ಳಿ ರಸವು ಮಧುಮೇಹ-ವಿರೋಧಿ ಗುಣಲಕ್ಷಣಗಳನ್ನು ಒಳಗೊಂಡಿದೆ.