ಬೆಕ್ಕು ಪ್ರಿಯರಿಗೆ ಇಂದು ವಿಶೇಷ ದಿನ

ವಿಶ್ವ ಬೆಕ್ಕು ದಿನ

ಪ್ರಪಂಚದಾದ್ಯಂತ ಪ್ರತೀ ವರ್ಷ ಆಗಸ್ಟ್ 8 ರಂದು ಅಂತರರಾಷ್ಟ್ರೀಯ ಬೆಕ್ಕಿನ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಬೆಕ್ಕು ದಿನ

ಮೊದಲ ಬಾರಿಗೆ 2002ರಲ್ಲಿ ವಿಶ್ವ ಬೆಕ್ಕು ದಿನವನ್ನು ಆಚರಣೆಗೆ ತರಲಾಯಿತು.

ವಿಶ್ವ ಬೆಕ್ಕು ದಿನ

"ಇಂಟರ್​​​​ನ್ಯಾಷನಲ್​​​​ ಫಂಡ್​​​ ಫಾರ್​​ ದಿ ಪ್ರೊಟೆಕ್ಷನ್​​​ ಆಫ್​​​ ಅನಿಮಲ್ಸ್" ಸಂಸ್ಥೆಯು ಬೆಕ್ಕು ದಿನವನ್ನು ಜಾರಿಗೆ ತಂದಿದೆ.

ವಿಶ್ವ ಬೆಕ್ಕು ದಿನ

ಆದ್ದರಿಂದ ಈ ವಿಶೇಷ ದಿನದಂದು ನಿಮ್ಮ ಪ್ರೀತಿಯ ಬೆಕ್ಕಿಗೆ ಈ ದಿನವನ್ನು ಮೀಸಲಿಡಿ. 

ವಿಶ್ವ ಬೆಕ್ಕು ದಿನ

ನಿಮ್ಮ ಬೆಕ್ಕಿಗೆ ಇಷ್ಟವಾದ ಆಹಾರ ಹಾಗೂ ಆಟಿಕೆಯನ್ನು ನೀಡಿ ವಿಶೇಷ ದಿನ ಸಂಭ್ರಮಿಸಿ.

ವಿಶ್ವ ಬೆಕ್ಕು ದಿನ

ಇದರ ಹೊರತಾಗಿ ವಿಶ್ವ ಬೆಕ್ಕಿನ ದಿನದಂದು ಬೀದಿಯಲ್ಲಿರುವ ಬೆಕ್ಕು, ನಾಯಿ ಮುಂತಾದ ಪ್ರಾಣಿಗಳಿಗೆ ಆಹಾರ ನೀಡಿ.

ವಿಶ್ವ ಬೆಕ್ಕು ದಿನ

ಸಾಕು ಪ್ರಾಣಿಗಳಿಗೆ ಪ್ರೀತಿ ನೀಡುವುದರ ಜೊತೆಗೆ ಬೀದಿಯಲ್ಲಿರುವ ಪ್ರಾಣಿಗಳಿಗೂ ಆಸರೆಯಾಗಿ.

ವಿಶ್ವ ಬೆಕ್ಕು ದಿನ