‘ಕಾಂತಾರ 2’ ಸಿನಿಮಾದ ಬಜೆಟ್ ಎಷ್ಟು ಗೊತ್ತೆ?

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಲಿರುವ ‘ಕಾಂತಾರ 2’ ಸಿನಿಮಾದ ಬಜೆಟ್ ಎಷ್ಟು ಗೊತ್ತೆ?

17 DEC 2023

TV9 Kannada Logo For Webstory First Slide

Author : Manjunatha

‘ಕಾಂತಾರ 2’ ಸಿನಿಮಾಕ್ಕೆ ನಟ-ನಟಿಯರ ಆಯ್ಕೆ ನಡೆಯುತ್ತಿದ್ದು, ಸಿನಿಮಾ ಚಿತ್ರೀಕರಣ ಶೀಘ್ರ ಪ್ರಾರಂಭವಾಗಲಿದೆ.

ಚಿತ್ರೀಕರಣ ಶೀಘ್ರ

‘ಕಾಂತಾರ 2’ ಸಿನಿಮಾದ ಮೋಷನ್ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಪೋಸ್ಟರ್ ಸಖತ್ ಗಮನ ಸೆಳೆಯುತ್ತಿದೆ.

ಮೋಷನ್ ಪೋಸ್ಟರ್

ಈ ಹಿಂದಿನ ಸಿನಿಮಾಕ್ಕೆ ಹೋಲಿಸಿದರೆ ‘ಕಾಂತಾರ 2’ ಸಿನಿಮಾದ ಬಜೆಟ್ ಬಹಳ ಹೆಚ್ಚಿಗೆ ಇರಲಿದೆ.

ಬಜೆಟ್ ಬಹಳ ಹೆಚ್ಚಲಿದೆ

‘ಕಾಂತಾರ’ ಸಿನಿಮಾದ ಬಜೆಟ್ ಕೇವಲ 20 ಕೋಟಿಗಳಷ್ಟಿತ್ತು. ಆದರೆ ‘ಕಾಂತಾರ 2’ ಸಿನಿಮಾದ ಬಜೆಟ್ ಬಹಳ ಹೆಚ್ಚಾಗಿ ಇರಲಿದೆ.

ಕಾಂತಾರ ಬಜೆಟ್ ಎಷ್ಟು?

‘ಕಾಂತಾರ 2’ ಸಿನಿಮಾದ ಬಜೆಟ್ ನೂರು ಕೋಟಿಗೂ ಹೆಚ್ಚಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಾಂತಾರ2 ಬಜೆಟ್ ಎಷ್ಟು

‘ಕಾಂತಾರ 2’ ಸಿನಿಮಾದಲ್ಲಿನ ಆಕ್ಷನ್ ದೃಶ್ಯಗಳಿಗೆ ವಿದೇಶಿ ವಿಎಫ್​ಎಕ್ಸ್ ಸಂಸ್ಥೆಯ ನೆರವನ್ನು ಪಡೆದುಕೊಳ್ಳಲಿದೆ.

ವಿದೇಶಿ ವಿಎಫ್​ಎಕ್ಸ್

‘ಕಾಂತಾರ 2’ ಸಿನಿಮಾದ ಚಿತ್ರೀಕರಣವೂ ಸಹ ಕರ್ನಾಟಕದ ಹೊರಗಡೆಯೂ ಚಿತ್ರೀಕರಣಗೊಳ್ಳಲಿದೆ. ಅರಣ್ಯ ಭಾಗದ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಯೋಜನೆಯೂ ಇದೆಯಂತೆ.

ವಿದೇಶದಲ್ಲಿ ಚಿತ್ರೀಕರಣ?

‘ಕಾಂತಾರ’ ಸಿನಿಮಾ ಮೂಲಕ ಭಾರಿ ಹಿಟ್ ನೀಡಿರುವ ರಿಷಬ್ ಶೆಟ್ಟಿ, ‘ಕಾಂತಾರ 2’ ಮೂಲಕ ಆ ಗೆಲುವನ್ನು ದುಪ್ಪಟ್ಟು ಮಾಡುವ ಯೋಜನೆಯಲ್ಲಿದ್ದಾರೆ.

‘ಕಾಂತಾರ 2’ ಸಿನಿಮಾ

ಶೀಘ್ರವೇ ಉರ್ಫಿ ಜಾವೇದ್ ಇನ್​ಸ್ಟಾಗ್ರಾಂ ಖಾತೆ ಡಿಲೀಟ್?