ಒತ್ತಡದಿಂದ ಹೊರಬರಲು ಸಹಾಯ ಮಾಡುವ ಆಹಾರಗಳು

29 Sep 2023

Pic credit - Pinterest

ಒತ್ತಡದ ಜೀವನಶೈಲಿ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಮಾನಸಿಕ ಆರೋಗ್ಯ

Pic credit - Pinterest

ಆದ್ದರಿಂದ ಕೆಲವು ಆಹಾರಗಳ ಸೇವನೆಯಿಂದ ಒತ್ತಡದಿಂದ ಹೊರಬರಬಹುದಾಗಿದೆ. 

ಒತ್ತಡ ನಿರ್ವಹಣೆ

Pic credit - Pinterest

ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಒತ್ತಡ ಕಡಿಮೆ ಮಾಡಲು,ನೆನಪಿನ ಶಕ್ತಿಯ ಸುಧಾರಣೆಗೆ ಸಹಾಯಮಾಡುತ್ತದೆ.

ಡಾರ್ಕ್ ಚಾಕೊಲೇಟ್

Pic credit - Pinterest

ಇದರಲ್ಲಿರುವ ವಿಟಮಿನ್ ಸಿ ಒತ್ತಡದ ಮಟ್ಟವನ್ನು ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.

ಕಿತ್ತಳೆ ಹಣ್ಣು

Pic credit - Pinterest

ಬಾಳೆಹಣ್ಣು ಮೆಗ್ನೀಸಿಯಮ್‌ನ ಉತ್ತಮ ಮೂಲವಾಗಿದ್ದು, ಒತ್ತಡ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಿದೆ.

ಬಾಳೆಹಣ್ಣು

Pic credit - Pinterest

ಗೆಣಸಿನ ನಿಯಮಿತ ಸೇವನೆ ಡೋಪಮೈನ್ ಉತ್ಪಾದನೆಗೆ ಕಾರಣವಾಗಿ ಮಾನಸಿಕ ಆರೋಗ್ಯವನ್ನು ಬೆಂಬಲಿಸುತ್ತದೆ.

ಗೆಣಸು 

Pic credit - Pinterest

ಬೆರ್ರಿ ಹಣ್ಣುಗಳು  ಆ್ಯಂಟಿಆಕ್ಸಿಡೆಂಟ್‌ ಮತ್ತು ವಿಟಮಿನ್ ಸಿ ಹೊಂದಿರುವುದರಿಂದ ಒತ್ತಡ ನಿವಾರಕಗಳಾಗಿ ಕೆಲಸ ಮಾಡುತ್ತದೆ.

ಬೆರ್ರಿ ಹಣ್ಣು

Pic credit - Pinterest

ಬೀಟ್ರೂಟ್ ಜ್ಯೂಸ್ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು