ನಿಮ್ಮ ಲುಕ್ ಬದಲಾಯಿಸುವ ವಿವಿಧ ವಿನ್ಯಾಸದ ಟೋಪಿಗಳು

ವಿವಿಧ ವಿನ್ಯಾಸದ, ಬಣ್ಣದ ಟೋಪಿಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. 

ಇದು ನಿಮ್ಮ ಲುಕ್​​ ಬದಲಾಯಿಸುವುದಲ್ಲದೇ, ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ಬೀಚ್​​​​ ಹ್ಯಾಟ್​​​: ನೀವು ಬೀಚ್​​​ ಕಡೆ ಪ್ರವಾಸ ಕೈಗೊಂಡ ಈ ರೀತಿಯ ಟೋಪಿಯನ್ನು ಖರೀದಿಸಿ.

ಬೆರೆಟ್ಸ್​​​: ಉಣ್ಣೆ, ಹತ್ತಿಯಿಂದ ತಯಾರಿಸುವ ಈ ಟೋಪಿ ಕ್ಯೂಟ್​​ ಲುಕ್​​​ ನೀಡುವುದರೊಂದಿಗೆ ಸಾಕಷ್ಟು ಆರಾಮದಾಯಕವೂ ಹೌದು.

ಬೋಹೋ ಹ್ಯಾಟ್: ಈ ಟೋಪಿ ಅಗಲವಾದ ಅಂಚುಗಳನ್ನು ಹೊಂದಿದ್ದು ನಿಮ್ಮ ಮುಖಕ್ಕೆ ರಕ್ಷಣೆಯನ್ನು ನೀಡುತ್ತದೆ.

ಬೌಲರ್​​ ಹ್ಯಾಟ್​​: ಈ ಟೋಪಿಯನ್ನು ಹೆಚ್ಚಾಗಿ ಕುದುರೆ ಸವಾರಿ ಮಾಡುವಾಗ ಧರಿಸುತ್ತಾರೆ.

ಬಕೆಟ್​​ ಹ್ಯಾಟ್​​: ಈ ಟೋಪಿಗಳು ಇತ್ತೀಚಿನ ದಿನಗಳಲ್ಲಿ ಸಖತ್​​ ಟ್ರೆಂಡ್​​​ ಆಗುತ್ತಿದೆ.