ದಶಕದ ಸಂಭ್ರಮದಲ್ಲಿ ಡಿಂಪಲ್‌ ಕ್ವೀನ್‌

ರಚಿತಾ ರಾಮ್​​​ ಸ್ಯಾಂಡಲ್​​ವುಡ್​​ನಲ್ಲಿ 10 ವರ್ಷವನ್ನು ಪೂರೈಸಿದ್ದಾರೆ.

ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿದ ರಚಿತಾ ರಾಮ್

ಸ್ಟಾರ್​​​ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ಗುಳಿಕೆನ್ನೆ  ಬೆಡಗಿ

ಸ್ಯಾಂಡಲ್‌ವುಡ್‌ನಲ್ಲಿ  ಡಿಂಪಲ್‌ ಕ್ವೀನ್‌ ಎಂದೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ

ತನ್ನ ಗುಳಿಕೆನ್ನೆ ನಗುವಿನಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಕಿರುತೆರೆಯಲ್ಲಿ  ಬೆಂಕಿಯಲ್ಲಿ 'ಅರಳಿದ ಹೂ', 'ಅರಸಿ' ಧಾರಾವಾಹಿಯ ನಟಿಸಿ ಮನೆಮಾತಾಗಿದ್ದ ನಟಿ