ಮಿಸ್ಟರ್ ಆಂಡ್ ಮಿಸಸ್ ಮಹಿ ಚಿತ್ರ ಕಳೆದ ವರ್ಷ ಅನೌನ್ಸ್ ಆಗಿತ್ತು

ಜಾಹ್ನವಿ ಕಪೂರ್ ಹಾಗೂ ರಾಜ್​ಕುಮಾರ್ ರಾವ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಕ್ರಿಕೆಟ್ ಕುರಿತ ಚಿತ್ರ ಇದಾಗಿದೆ.

ಕ್ರಿಕೆಟಿಗ ದಿನೇಶ್ ಕಾರ್ತಿಕ್ ಈಗ ಜಾಹ್ನವಿ ಕಪೂರ್ ಗೆ ತರಬೇತಿ ನೀಡುತ್ತಿದ್ದಾರೆ.

ಈ ಮೂಲಕ ಚಿತ್ರಕ್ಕೆ ಕೋಚ್ ಆಗಿದ್ದಾರೆ ದಿನೇಶ್ ಕಾರ್ತಿಕ್

ಜಾಹ್ನವಿ ಕಪೂರ್ ಅಭ್ಯಾಸ ಸಂದರ್ಭದ ಚಿತ್ರ ಶೇರ್ ಮಾಡಿದ್ದಾರೆ

ಇದರಿಂದ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗಿದೆ