‘ಜವಾನ್​’ ಸಿನಿಮಾದ ಜಯಭೇರಿಯ ಹಿಂದಿರುವ ಮೋಡಿಗಾರ ಅಟ್ಲಿ

07 Sep 2023

Pic credit - instagram

ನಿರ್ದೇಶಕ ಅಟ್ಲಿ ಅವರು ತಮಿಳು ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್

ಕಾಲಿವುಡ್​ ನಿರ್ದೇಶಕ

‘ಜವಾನ್​’ ಸಿನಿಮಾದ ಮೂಲಕ ಅಟ್ಲಿ ಅವರು ಬಾಲಿವುಡ್​ಗೆ ಎಂಟ್ರಿ ನೀಡಿದ್ದಾರೆ.

ಬಾಲಿವುಡ್​ಗೆ ಎಂಟ್ರಿ

ಮಾಲ್ಡೀವ್ಸ್​ನಲ್ಲಿ ಸೋನು ಶ್ರೀನಿವಾಸ್​ ಗೌಡ; ಇಲ್ಲಿವೆ ಹಾಟ್​ ಫೋಟೋಗಳು

ತಮ್ಮ ಮೊದಲ ಹಿಂದಿ ಚಿತ್ರದಲ್ಲಿ ಶಾರುಖ್​ ಖಾನ್​ಗೆ ಅಟ್ಲಿ ನಿರ್ದೇಶನ ಮಾಡಿದ್ದಾರೆ.

ಶಾರುಖ್​ ಜತೆ ಸಿನಿಮಾ

‘ಜವಾನ್​’ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್​ ಸಿಕ್ಕ ಬಳಿಕ ಅಟ್ಲಿ ಅವರಿಗೆ ಇದ್ದ ಬೇಡಿಕೆ ಹೆಚ್ಚಿದೆ.

ಹೆಚ್ಚಿದೆ ಅಟ್ಲಿ ಬೇಡಿಕೆ

ಅಟ್ಲಿ ಅವರು ಕಾಲಿವುಡ್​ನಲ್ಲಿ ಮಾಸ್​ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಮಾಸ್​ ನಿರ್ದೇಶಕ

ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್​ ಅವರಿಗೆ ಅಟ್ಲಿ ಎಂದರೆ ಫೇವರಿಟ್​.

ವಿಜಯ್​ಗೆ ಫೇವರಿಟ್​

ನಿರ್ದೇಶಕನಾಗಿ ಅಟ್ಲಿ ಅವರು 10 ವರ್ಷಗಳ ಅನುಭವ ಹೊಂದಿದ್ದು, ಯಶಸ್ವಿ ಆಗಿದ್ದಾರೆ.

10 ವರ್ಷ ಅನುಭವ

ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಿರುವ ‘ಜವಾನ್​’ ಚಿತ್ರಕ್ಕೆ ಸಿಕ್ಕಿದೆ ದೊಡ್ಡ ಓಪನಿಂಗ್​.

‘ಜವಾನ್​’ಗೆ ಗೆಲುವು