07 AUG 2023

ಫ್ಯಾಷನ್ ಲೋಕಕ್ಕೆ ಕಾಲಿಟ್ಟ ಲಂಕೇಶ್ ಕುಟುಂಬದ ಕುಡಿ

07 AUG 2023

ಫ್ಯಾಷನ್ ಲೋಕದಲ್ಲಿ ಮಿಂಚುತ್ತಿರೋ ಇಂದ್ರಜಿತ್ ಲಂಕೇಶ್ ಪುತ್ರ

07 AUG 2023

ಸಿನಿಮಾರಂಗಕ್ಕೆ ಕಾಲಿಡುವ ಮುನ್ನವೇ ಫ್ಯಾಷನ್ ಇಂಡಸ್ಟ್ರಿಯಲ್ಲಿ ಸಮರ್ಜಿತ್ ಲಂಕೇಶ್ ಬ್ಯುಸಿ 

07 AUG 2023

ವಿದ್ಯಾಭ್ಯಾಸ ಮುಗಿಸಿ ಸಿನಿಮಾರಂಗಕ್ಕೆ ಎಂಟ್ರಿಕೊಡಲು ಸಿದ್ಧತೆ ಮಾಡಿಕೊಂಡಿರೋ ಸಮರ್ಜಿತ್ ಲಂಕೇಶ್ 

07 AUG 2023

ಡ್ಯಾನ್ಸ್, ಫೈಟ್ಸ್, ಆ್ಯಕ್ಟಿಂಗ್ ಟ್ರೈನಿಂಗ್ ಪಡೆದು ರೆಡಿಯಾಗಿರೋ ಇಂದ್ರಜಿತ್ ಪುತ್ರ 

07 AUG 2023

ಶೀಘ್ರದಲ್ಲೇ ಸಿನಿಮಾ ಇಂಡಸ್ಟ್ರಿಗೆ ಹೀರೋ ಆಗಿ ಎಂಟ್ರಿಕೊಡಲಿರೋ ಸ್ಟಾರ್ ನಿರ್ದೇಶಕನ ಪುತ್ರ 

07 AUG 2023

ಸದ್ಯ ಫ್ಯಾಷನ್ ಲೋಕದಲ್ಲಿ ಮಾಡೆಲ್ ಆಗಿ ಶೈನ್ ಆಗ್ತಿರೋ ಸಮರ್ಜಿತ್ ಲಂಕೇಶ್ 

07 AUG 2023

ಮಗನ ಬೆಳವಣಿಗೆಗೆ ಸಂತಸ ವ್ಯಕ್ತಪಡಿಸಿರೋ ಇಂದ್ರಜಿತ್

07 AUG 2023

ಈಗಾಗಲೇ ಕಾರ್ಪೋರೇಟ್ ಆಡ್ ಶೂಟ್ ಗಳಲ್ಲಿ ಗುರುತಿಸಿಕೊಂಡಿದ್ದಾರೆ ಸಮರ್ಜಿತ್