‘ಕೆಜಿಎಫ್ 2’ ಚಿತ್ರದ ಗೆಲುವಿನ ಖುಷಿಯಲ್ಲಿ ಪ್ರಶಾಂತ್ ನೀಲ್

‘ಕೆಜಿಎಫ್​ 2’ ಮೂಲಕ ಮೋಡಿ ಮಾಡಿದ ನಿರ್ದೇಶಕ ಪ್ರಶಾಂತ್​ ನೀಲ್​

ಕನ್ನಡ ಚಿತ್ರರಂಗವನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ದ ನಿರ್ದೇಶಕ

ಈ ಪ್ರತಿಭಾವಂತ ನಿರ್ದೇಶಕನಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಡಿಮ್ಯಾಂಡ್​

ಪ್ಯಾನ್ ಇಂಡಿಯಾ ಹೀರೋಗಳಿಗೆ ನಿರ್ದೇಶನ ಮಾಡುತ್ತಿರುವ ಕನ್ನಡಿಗ

ಪ್ರಶಾಂತ್​ ನೀಲ್​ ಮುಂದಿನ ಚಿತ್ರ ‘ಸಲಾರ್​’ ಮೇಲೆ ಮೂಡಿದೆ ಹೆಚ್ಚು ನಿರೀಕ್ಷೆ

ಬಾಕ್ಸ್​ ಆಫೀಸ್​ ಲೂಟಿ ಮಾಡುವಂತಹ ಸಿನಿಮಾ ನಿರ್ದೇಶಿಸುವ ಪ್ರತಿಭಾವಂತ