11 August 2023

ಅಂದದ ಮೊಗಕ್ಕೆ ಚಂದದ ಕಿವಿಯೋಲೆಗಳು ಇಲ್ಲಿವೆ

11 August 2023

ಮಹಿಳೆಯರ ಅಂದವನ್ನು ಹೆಚ್ಚಿಸುವ ವಿಭಿನ್ನ ವಿನ್ಯಾಸದ ಕಿವಿಯೋಲೆಗಳು ಇಲ್ಲಿವೆ.

11 August 2023

ನೀವು ಪ್ರತೀ ದಿನ ಧರಿಸಿಬಹುದಾದಂತಹ ಕಿವಿಯೋಲೆಗಳಿಂದ ಹಿಡಿದು, ವಿಶೇಷ ಸಮಾರಂಭಗಳಿಗೂ ಧರಿಸುವಂತವುಗಳು ಇಲ್ಲಿವೆ.

11 August 2023

ಇಂತಹ ಸಿಂಪಲ್​​ ವಿನ್ಯಾಸದ ಕಿವಿಯೋಲೆಯನ್ನು ಪ್ರತೀ ದಿನ ಧರಿಸಬಹುದಾಗಿದೆ.

11 August 2023

ಇಂತಹ ಕಿವಿಯೋಲೆಗಳು ಟ್ರೆಂಡಿ ಫ್ಯಾಷನ್​​​ ಜೊತೆಗೆ ಮೋಹಕ ನೋಟವನ್ನು ನೀಡುತ್ತದೆ. 

11 August 2023

ಹೂವಿನ ವಿನ್ಯಾಸವನ್ನು ಇಷ್ಟಪಡುವವರಿಗಾಗಿ ವಿಭಿನ್ನ ವಿನ್ಯಾಸದ ಕಿವಿಯೋಲೆ.

11 August 2023

ಈ ಕಿವಿಯೋಲೆಯನ್ನು ನೀವು ಯಾವುದೇ ಟ್ರೆಂಡಿ ಬಟ್ಟೆಗಳೊಂದಿಗೆ ಕೂಡ ಧರಿಸಿಬಹುದಾಗಿದೆ.

11 August 2023

ಬಣ್ಣ ಬಣ್ಣದ ಮಣಿಗಳಿಂದ ವಿನ್ಯಾಸಗೊಳಿಸಿರುವ ಕಿವಿಯೋಲೆಗಳು ನೀವು ಯಾವುದೇ ಬಣ್ಣದ ಬಟ್ಟೆಗಳಿಗೂ ಧರಿಸಬಹುದು.