ಕಿಲ್ಲಿಂಗ್ ಲುಕ್​ನಲ್ಲಿ ದಿಶಾ ಪಟಾಣಿ

ವೈರಲ್ ಆಯ್ತು ಹೊಸ ಫೋಟೋ

ಫೋಟೋ ಹಂಚಿಕೊಂಡು ಸಂಭ್ರಮಿಸಿದ ನಟಿ

ಬಾಲಿವುಡ್​ನಲ್ಲಿ ಬೇಡಿಕೆಯ ನಟಿ ದಿಶಾ

ದಕ್ಷಿಣದತ್ತ ಮುಖ ಮಾಡಿರುವ ನಟಿ

ಟೈಗರ್ ಶ್ರಾಫ್ ಜತೆ ಸುತ್ತಾಟ

ಹಾಟ್ ಫೋಟೋ ಹಂಚಿಕೊಳ್ಳುವದರಲ್ಲಿ ಮುಂದು

ಸೋಶಿಯಲ್ ಮೀಡಿಯಾದಲ್ಲಿ ನಟಿ ಆ್ಯಕ್ಟೀವ್