ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿದೆ ದಿಶಾ ಪಟಾನಿ ಹಾಟ್ ಅವತಾರ

ಇಂಡಿಯಾ ಕೌಚರ್ ವೀಕ್‌ನಲ್ಲಿ ಹಾಟ್​​​ ಅವತಾರದಲ್ಲಿ ದಿಶಾ ಪಟಾನಿ

ಕೌಚರ್ ವೀಕ್‌ ಶೋನ ಏಳನೇ ದಿನದಂದು ದಿಶಾ ಪಟಾನಿ ಅವತಾರ ಎಲ್ಲರ ಗಮನ ಸೆಳೆದಿದೆ. 

ಸದಾ ಹಾಟ್​​ನೆಸ್​​ ಮೂಲಕ ಗಮನ ಸೆಳೆಯುವ ಬೆಡಗಿ ದಿಶಾ

ಫಿಟ್​​​ನೆಸ್​​​ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ದಿಶಾ ಪಟಾನಿ

ನಟಿ ದಿಶಾ ಪಟಾನಿಯ ಮಾದಕ ಮೈಮಾಟ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ಸಿಲ್ವರ್​​ ಹೈ ಸ್ಲಿಟ್​ ಉಡುಪಿನಲ್ಲಿ ಬಿಟೌನ್​​​ ಬ್ಯೂಟಿ ದಿಶಾ ಪಟಾನಿ ಮಿಂಚಿದ್ದಾರೆ.

ಸದ್ಯ ನಟಿಯ ಹಾಟ್​​​ ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಇನ್ಸ್ಟಾಗ್ರಾಮ್​​​ನಲ್ಲಿ 58.6 ಮಿಲಿಯನ್​​​​ ಫಾಲೋವರ್ಸ್​ಗಳನ್ನು ಹೊಂದಿರುವ ದಿಶಾ