ಹಾಟ್‌ ಆ್ಯಂಡ್ ಫಿಟ್‌ ನಟಿ  ದಿಶಾ ಪಟಾನಿ

ಬಾಲಿವುಡ್‌ನ ಟಾಪ್ ಹಾಟ್ ಬೆಡಗಿ ದಿಶಾ ಪಟಾನಿ

ಹಾಟ್ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ

ಸದಾ ಫಿಟ್ನೆಸ್ ಬಗ್ಗೆ ಅತಿಯಾದ ಕಾಳಜಿ ವಹಿಸುವ ನಟಿ ದಿಶಾ

ತನ್ನ ಮಾದಕ ಮೈ ಮಾಟದಿಂದಲೇ ಜನರ ಮನಸೆಳೆಯುವ ಬಾಲಿವುಡ್ ಬೆಡಗಿ

ತೆಲುಗು ಚಲನಚಿತ್ರ ಲೋಫರ್  ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದಿಶಾ ಪಟಾನಿ

ಇನ್ಸ್ಟಾಗ್ರಾಮ್ ನಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ  57.4 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.