ಹಾಟ್ ಅವತಾರದಲ್ಲಿ ಮತ್ತೆ ಕಾಣಿಸಿಕೊಂಡ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ

ಸಖತ್​​​ ಹಾಟ್​​ ಆಗಿ ದಿಶಾ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

ನಟಿಯ ಮಾದಕ ಮೈಮಾಟದಿಂದಲೇ ಫೋಟೋಗಳು ಎಲ್ಲೆಡೆ ವೈರಲ್​​ ಆಗಿದೆ.

ಫಿಟ್ನೆಸ್​​ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ದಿಶಾ ಪಟಾನಿ.

ಸದ್ಯ ಹಾಟ್​​ ಫೋಟೋಶೂಟ್​ಗಳಿಂದಲೇ ಸೋಶಿಯಲ್​ ಮೀಡಿಯಾಗಳಲ್ಲಿ ಫೇಮಸ್​​ ಆಗಿರುವ ದಿಶಾ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿದ್ದು, ಬೋಲ್ಡ್​​​ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ 58.3 ಮಿಲಿಯನ್​​​ ಫಾಲೋವರ್ಸ್​ಗಳನ್ನು ಹೊಂದಿರುವ ದಿಶಾ

ಬಾಲಿವುಡ್‌ನಲ್ಲಿ ತಮ್ಮ ಸಿನಿಮಾಗಳಿಗಿಂತ ಬೋಲ್ಡ್‌ ಲುಕ್‌ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ.

ಫೋಟೋಗಳನ್ನು ಹಂಚಿಕೊಂಡ ಕೇವಲ 3 ಗಂಟೆಗಳಲ್ಲೇ ಇನ್ಟ್ಸಾಗ್ರಾಮ್​​​​ನಲ್ಲಿ 381,538 ಲೈಕುಗಳನ್ನು ಪಡೆದುಕೊಂಡಿದೆ.