ಹಿಂದಿ ಚಿತ್ರರಂಗದ ಜನಪ್ರಿಯ ನಟಿ ದಿಶಾ ಪಟಾನಿ

ಹೊಸ ಫೋಟೋಸ್ ಹಂಚಿಕೊಂಡ ಹಾಟ್ ಬೆಡಗಿ

ವೈರಲ್​ ಆಗಿದೆ ದಿಶಾ ಪಟಾಣಿ ಗ್ಲಾಮರ್ ಫೋಟೋ

ಈ ಫೋಟೊಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್

ದೊಡ್ಡ ಅಭಿಮಾನಿ ಬಳಗ ಹೊಂದಿರುವ ಖ್ಯಾತ ನಟಿ

ಹಲವು ಹಿಟ್ ಚಿತ್ರಗಳಲ್ಲಿ ನಟಿಸಿರುವ ದಿಶಾ ಪಟಾನಿ

ಹಾಟ್ ನಟಿಗೆ ಇದ್ದಾರೆ ಕೋಟ್ಯಂತರ ಅಭಿಮಾನಿಗಳು

ಬೋಲ್ಡ್ ಅವತಾರದಿಂದ ಸುದ್ದಿಯಾಗುವ ಸುಂದರಿ