ಫಿಟ್‌ನೆಸ್ ಕ್ವೀನ್, ಬಾಲಿವುಡ್‌ ಬ್ಯೂಟಿ ದಿಶಾ ಪಟಾನಿ ಬೀಚ್‌ನಲ್ಲಿ ಬಿಕಿನಿ ತೊಟ್ಟು ಕಾಣಿಸಿಕೊಂಡಿದ್ದು ಹೀಗೆ

ಬಾಲಿವುಡ್ ನಟಿ ದಿಶಾ ಪಟಾನಿ ತನ್ನ ಫಿಟ್‌ನೆಸ್ ಹಾಗೂ ಮಾದಕ ನೋಟದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಇತ್ತೀಚೆಷ್ಟೇ ಬೀಚ್ ನಲ್ಲಿ ಹಾಟ್ ಲುಕ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಅವರ ಫಿಟ್‌ನೆಸ್ ಹಾಗೂ ಬ್ಯೂಟಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ದಿಶಾ ಪಟಾನಿ ಆಗಾಗ್ಗೆ ತಮ್ಮ ಹಾಟ್ ಮತ್ತು ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

ರೆಡ್ ಟೈಗರ್ ಪ್ರಿಂಟೆಡ್ ಬಿಕಿನಿ ತೊಟ್ಟು  ಪೋಟೋ ಶೂಟ್ ಮಾಡಿಸಿಕೊಂಡಿರುವ ಟೈಗರ್ ಶ್ರಾಫ್ ಸ್ನೇಹಿತೆ.

ನೀಲಿ ಬಣ್ಣದ ಮಿನಿ ಸ್ಕರ್ಟ್ ಹಾಗೂ ನೀಲಿ ಪ್ರಿಂಟೆಡ್ ಕ್ರಾಪ್ ಟಾಪ್ನಲ್ಲಿ  ಕೂಲ್ ಲುಕ್ ನಲ್ಲಿ ಗಮನ ಸೆಳೆದ್ದಿದ್ದಾರೆ.

ಇದೀಗಾ ಟೈ- ಡೈ ಬಿಕಿನಿ ತೊಟ್ಟು  ಮಾಲ್ಡೀವ್ಸ್ ನಲ್ಲಿ ಹಾಟ್​​​​​ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಭಾರೀ ವೈರಲ್ ಆಗಿದೆ.