ನಟಿ ದಿಶಾ ಪಟಾಣಿ ಹಾಟ್ ಅವತಾರಕ್ಕೆ ಫ್ಯಾನ್ಸ್ ಫಿದಾ

ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ದಿಶಾ ಪಟಾಣಿ

ಗ್ಲಾಮರಸ್​ ಬಟ್ಟೆ ಧರಿಸಿ ಬಂದ ಬಾಲಿವುಡ್​ ಸುರ ಸುಂದರಿ

ಸಿಕ್ಕಾಪಟ್ಟೆ ವೈರಲ್​ ಆಗಿವೆ ದಿಶಾ ಪಟಾಣಿ​ ಫೋಟೋಗಳು

ಪಡ್ಡೆಗಳ ನಿದ್ದೆ ಕದ್ದಿರುವ ಬಿ-ಟೌನ್ ಬೆಡಗಿ ದಿಶಾ ಪಟಾಣಿ

ದಿಶಾ ಫೋಟೋಗೆ ನೆಟ್ಟಿಗರಿಂದ ಸಿಕ್ಕಿದೆ ಲಕ್ಷಾಂತರ ಲೈಕ್ಸ್

ನೆಗೆಟಿವ್​ ಕಮೆಂಟ್ಸ್​ ಬಂದರೂ ತಲೆ ಕೆಡಿಸಿಕೊಳ್ಳದ ನಟಿ