ಕಣ್ಣೀರಲ್ಲಿ ಕೈ ತೊಳೆದ ದಿವ್ಯಾ ಉರುಡುಗ

ಬಿಗ್ ಬಾಸ್​ ಮನೆಯಲ್ಲಿ ದಿವ್ಯಾ ಬೇಸರ

ರೂಪೇಶ್ ರಾಜಣ್ಣ ಜತೆ ಜಗಳ

ಮುಂದುವರಿದ ರಾಜಣ್ಣ ಅಬ್ಬರ

ಕಣ್ಣೀರು ಹಾಕುತ್ತಲೇ ಇದ್ದಾರೆ ದಿವ್ಯಾ

ಚುಚ್ಚು ಮಾತಿನಿಂದ ಬೇಸರಗೊಂಡಿರುವ ದಿವ್ಯಾ

ಸೀಸನ್ 8ರಲ್ಲಿ ಹೈಲೈಟ್ ಆಗಿದ್ದ ದಿವ್ಯಾ

ನಟಿ ಆಗಿಯೂ ಗುರುತಿಸಿ ಕೊಂಡಿದ್ದಾರೆ ಉರುಡುಗ