ಬಾಲಿವುಡ್​​ ಬೆಡಗಿ ದಿಯಾ ಮಿರ್ಜಾಗಿದೆ ಅಪಾರ ಅಭಿಮಾನಿ ಬಳಗ

ಕಳೆದ ವರ್ಷ ವೈಭವ್ ರೇಖಿ ಜತೆ ವಿವಾಹವಾಗಿದ್ದ ನಟಿ

ವಿವಾಹ ವಾರ್ಷಿಕೋತ್ಸವಕ್ಕೆ ಕೊಡಗಿಗೆ ಆಗಮಿಸಿದ ನಟಿ

ಕೊಡಗಿನ ಪ್ರಕೃತಿಯ ಚಿತ್ರಗಳನ್ನು ಹಂಚಿಕೊಂಡ ನಟಿ

ಕರ್ನಾಟಕದ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತ ನಟಿ

ಕೊಡಗಿನಲ್ಲಿ ದಿಯಾ ಮಿರ್ಜಾ- ವೈಭವ್ ರೇಖಿ