ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯೇ? ಹಾಗಾದರೇ ಇವುಗಳನ್ನು ತಿಳಿದುಕೊಳ್ಳಲೇಬೇಕು.

ಮಾನಸಿಕ ಆತಂಕಕ್ಕೆ ಒಳಗಾಗುವ ಜನರು ತಮ್ಮ ಉಗುರುಗಳನ್ನು ಕಚ್ಚುತ್ತಾರೆ.

ವರ್ಷಗಟ್ಟಲೆ ಈ ಅಭ್ಯಾಸ ಮುಂದುವರಿದರೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಉಗುರುಗಳನ್ನು ಕಚ್ಚುವ ಅಭ್ಯಾಸವು ಬ್ಯಾಕ್ಟೀರಿಯಾವನ್ನು ದೇಹಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.

ಚರ್ಮಕ್ಕೆ ಸೋಂಕು ತಗಲುವ ಸಾಧ್ಯತೆಯೂ ಇದೆ ಎನ್ನುತ್ತಾರೆ ವೈದ್ಯರು.

ಉಗುರು ಕಚ್ಚುವಿಕೆಗೆ ಕ್ಯಾಲ್ಸಿಯಂ ಕೊರತೆಯೂ ಒಂದು ಅಂಶವಾಗಿದೆ.

ಹೆಚ್ಚಿನ ಡೈರಿ ಉತ್ಪನ್ನಗಳನ್ನು ಸೇವಿಸುವ ಮೂಲಕ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು.