17 August 2023
ಸ್ನೇಹ ಸಂಬಂಧದಲ್ಲಿ ಮೇಷದಿಂದ ಕನ್ಯಾ ವರೆಗಿನ ರಾಶಿಯವರು ಹೇಗಿರುತ್ತಾರೆ ಗೊತ್ತಾ?
ಮೇಷದಿಂದ ಕನ್ಯಾ ತನಕ ಯಾವ ರಾಶಿಯವರು ಸ್ನೇಹಿತರನ್ನು ಕಳಚಿಕೊಳ್ಳುವುದು ಯಾಕೆ, ಹೇಗೆ? ಇಲ್ಲಿದೆ ಡೀಟೇಲ್ಸ್
ರಾಶಿ ಚಕ್ರ
ಹೊಡೆತ ಬೀಳುವಂಥ ಮಾತನಾಡಿದರೆ ಅಂಥವರಿಂದ ದೂರ ಆಗುವುದಕ್ಕೆ ಆರಂಭಿಸುತ್ತಾರೆ. ಜೊತೆಗೆ ಯಾರನ್ನು ಅವಾಯ್ಡ್ ಮಾಡಬೇಕು ಎಂದುಕೊಳ್ಳುತ್ತಾರೋ ಅವರ ಮುಖಕ್ಕೆ ಹೇಳುತ್ತಾರೆ.
ಮೇಷ
ನಂಬಿಕೆ ಇವರಿಗೆ ಬಹಳ ಮುಖ್ಯ.ಜತೆಗೆ ಇರುವವರು ನಂಬಿಕೆ ಕಳೆದರು ಅಂದ ಮರು ಕ್ಷಣವೇ ಅವರ ಕೈಗೆ ಸಿಗದಂತೆ ಓಡಾಡಲು ಶುರು ಮಾಡುತ್ತಾರೆ.
ವೃಷಭ
ಈ ರಾಶಿಯವರು ಬಹಳ ಮೂಡಿ. ಇವರ ಜತೆಗೆ ಯಾವಾಗ ತಮಾಷೆಯಾಗಿ ಮಾತನಾಡಬೇಕೋ ಯಾವಾಗ ಸೀರಿಯಸ್ಸೋ ಗೊತ್ತೇ ಆಗಲ್ಲ.
ಮಿಥುನ
ಇವರು ವಿಪರೀತ ಎನಿಸುವಷ್ಟು ಎಮೋಷನಲ್ . ಯಾರು ಇವರ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸುವುದಿಲ್ಲವೋ ಆ ಕೂಡಲೇ ದೂರ ಆಗುವುದಕ್ಕೆ ಆರಂಭಿಸುತ್ತಾರೆ.
ಕರ್ಕಾಟಕ
ಈ ರಾಶಿಯವರ ಮೇಲೆ ಯಾರಾದರೂ ತುಂಬ ಅವಲಂಬಿಸುತ್ತಿದ್ದಾರೆ ಅಂದರೆ ಇವರಿಗೆ ಬಹಳ ಖುಷಿ ಕೊಡುತ್ತದೆ. ಆಪ್ತರು ತಮ್ಮನ್ನು ಎಲ್ಲ ವಿಚಾರಕ್ಕೂ ಒಂದು ಸಲ ಕೇಳಬೇಕು ಎಂದು ಯೋಚಿಸುತ್ತಾರೆ.
ಸಿಂಹ
ಈ ರಾಶಿಯವರ ಹತ್ತಿರ ಏನು ಬೇಕಾದರೂ ಸಹಾಯ ಕೇಳಬಹುದು. ಇವರೂ ಸಹ ಅದಕ್ಕೆ ಇಲ್ಲ ಎನ್ನದೆ ಮಾಡುತ್ತಾರೆ. ಆಪ್ತರಿಂದಲೂ ಅದೇ ಪ್ರಮಾಣದ ಅಥವಾ ಅದಕ್ಕಿಂತಲೂ ಜಾಸ್ತಿ ಅಪೇಕ್ಷಿಸುತ್ತಾರೆ.
ಕನ್ಯಾ
ಮತ್ತಷ್ಟು ಓದಿ: