1

ಟ್ರೋಫಿ ಗೆದ್ದ ಮುಂಬೈ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತೇ?

2

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್'ಗೆ ತೆರೆ ಬಿದ್ದಿದೆ

3

ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ

4

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್'ನಲ್ಲಿ ಮುಂಬೈ 7 ವಿಕೆಟ್'ಗಳ ಜಯ ಸಾಧಿಸಿತು

5

ಟ್ರೋಫಿ ಗೆದ್ದ ಮುಂಬೈಗೆ ಬರೋಬ್ಬರಿ 6 ಕೋಟಿ ರೂ. ನೀಡಲಾಗಿದೆ

6

ರನ್ನರ್-ಅಪ್ ಆದ ಡೆಲ್ಲಿ ಕ್ಯಾಪಿಟಲ್ಸ್'ಗೆ 3 ಕೋಟಿ ರೂ. ನೀಡಲಾಗಿದೆ

7

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹೇಲೆ ಮ್ಯಾಥ್ಯೂಸ್ 5 ಲಕ್ಷ ಪಡೆದುಕೊಂಡರು

1f5bb9d9-6196-4050-96c6-11473369b506