ಸ್ವೀಟ್ ಕಾರ್ನ್ ತಿಂದರೆ ಎಷ್ಟೆಲ್ಲಾ ಲಾಭ..!
ಜೋಳದಲ್ಲಿ ನಾರಿನಂಶ ಹೆಚ್ಚಿದ್ದು, ಜೀರ್ಣಕ್ರಿಯೆಗೆ ಒಳ್ಳೆಯದು
ಬಿ-3, ಬಿ-5, ಬಿ-6, ಬಿ-9, ವಿಟಮಿನ್ಗಳನ್ನು ಹೊಂದಿರುತ್ತದೆ
ವಿಟಮಿನ್-ಸಿ - ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪೊಟ್ಯಾಸಿಯಮ್, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಸತುವುಗಳಂತಹ ಖನಿಜಗಳು ಹೊಂದಿದೆ
ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶದಿಂದಾಗಿ ಮಧುಮೇಹ ಹೊಂದಿರುವ ಜನರು ಇದನ್ನು ಮಿತವಾಗಿ ಸೇವಿಸಬೇಕು