ನಿಂಬೆಯನ್ನು ಹೆಚ್ಚು ಸೇವಿಸುವುದರಿಂದ ಮೈಗ್ರೇನ್ ಅಥವಾ ತಲೆನೋವಿನ ಸಮಸ್ಯೆಗಳು ಕಂಡುಬರುತ್ತವೆ.
ನಿಂಬೆಯನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಬಹುದು.
ನಿಂಬೆಯ ನಿರಂತರ ಬಳಕೆಯೂ ಅಸಿಡಿಟಿಯನ್ನು ಹೆಚ್ಚಿಸುತ್ತದೆ.
ನಿಂಬೆರಸವನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ಮೂತ್ರವಿಸರ್ಜನೆಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ನಿಂಬೆಯ ಅತೀಯಾದ ಸೇವನೆಯಿಂದ ವಾಂತಿ, ಹೊಟ್ಟೆನೋವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.