ಅಲೋವೆರಾ ಜ್ಯೂಸ್‌ನ ಅತಿಯಾದ ಸೇವನೆಯು ಅಲರ್ಜಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಎದೆಯ ಉರಿಯೂತ  ಮುಂತಾದ ಸಮಸ್ಯೆಗಳು ಉಂಟಾಗಬಹುದು

ಅಲೋವೆರಾ ಜ್ಯೂಸ್ ನಿರ್ಜಲೀಕರಣಕ್ಕೆ ಕಾರಣವಾಗಬಹುದು

ನಿಮಗೆ ಯಾವುದೇ ಹೃದಯ ಸಮಸ್ಯೆಗಳಿದ್ದರೆ ಅಲೋವೆರ ಜ್ಯೂಸ್​ ಕುಡಿಯಬೇಡಿ

ಮಲಬದ್ಧತೆ ಅಥವಾ ಅತಿಸಾರಕ್ಕೆ ಅಲೋವೆರ ಜ್ಯೂಸ್​ನ್ನು  ಬಳಸಬಾರದು