ಈ ಸಂಗತಿಗಳು ನಿಮಗೆ ಗೊತ್ತೇ...

ಬಿಸಿನೀರು ತಣ್ಣೀರಿಗಿಂತ ವೇಗವಾಗಿ ಮಂಜುಗಡ್ಡೆಯಾಗುತ್ತದೆ

ಮೋನಾಲಿಸಾಗೆ ಚಿತ್ರದಲ್ಲಿ ಹುಬ್ಬುಗಳಿಲ್ಲ

ಇರುವೆಗಳು 12 ಗಂಟೆಗಳಲ್ಲಿ 8 ನಿಮಿಷಗಳ ಕಾಲ ವಿಶ್ರಾಂತಿ ಪಡೆಯುತ್ತವೆ

ಚಂದ್ರನು ನಮ್ಮ ತಲೆಯ ಮೇಲಿರುವಾಗ ದೇಹದ ತೂಕ ಸಾಮಾನ್ಯಗಿಂತ ಸ್ವಲ್ಪ ಕಡಿಮೆಯಿರುತ್ತದೆ

ಒಂಟೆಗಳು ಮೂರು ಕಣ್ಣು ರೆಪ್ಪೆಗಳನ್ನು ಹೊಂದಿರುತ್ತವೆ