ಹಲ್ಲು ಬೆಳ್ಳಗೆ ಕಾಣಲು ಜನರು ಪ್ರತಿದಿನ ಹಲ್ಲುಜ್ಜುತ್ತಾರೆ.

ಹಲ್ಲುಜ್ಜುದ ನಂತರ ಕೂಡ ಹಲ್ಲು ಹಳದಿ ಬಣ್ಣಕ್ಕೆ ತಿರುಗತ್ತವೆ.

ತಜ್ಞರ ಪ್ರಕಾರ ಕಾಫಿ ಮತ್ತು ಚಹಾವನ್ನು ಹೆಚ್ಚು ಕುಡಿಯುವುದು ಇದಕ್ಕೆ ಕಾರಣವಾಗಿದೆ. 

ತಂಬಾಕು ಮತ್ತು ಧೂಮಪಾನ ಮಾಡುವುದು ಕೂಡ ಇದಕ್ಕೆ ಕಾರಣವಾಗಿದೆ.

ರೆಡ್ವೈನ್ ಅಥವಾ ಸೋಡಾ ಪಾನೀಯಗಳು ಹಲ್ಲುಗಳ ಹಳದಿ ಬಣ್ಣಕ್ಕೆ ಕಾರಣವಾಗಿದೆ.