ತೆಂಗಿನ ನೀರು ಕುಡಿಯಲು ನಿರ್ದಿಷ್ಟ ಸಮಯವಿಲ್ಲ. ಯಾವಾಗ  ಬೇಕಾದರೂ ಕುಡಿದರು ಪ್ರಯೋಜನವಿದೆ. 

ಎದ್ದ ನಂತರ ನೀವು ಖಾಲಿ ಹೊಟ್ಟೆಯಲ್ಲಿ ತೆಂಗಿನ ನೀರನ್ನು ಕುಡಿಯಬಹುದು. ಇದು ನಿಮ್ಮನ್ನು ದಿನವಿಡೀ ಹೈಡ್ರೇಟೆಡ್ ಆಗಿರಿಸುತ್ತದೆ

ಯೋಗ ಮಾಡುವ ಮೊದಲು ಅಥವಾ ನಂತರ ನೀವು ತೆಂಗಿನ ನೀರನ್ನು ಕುಡಿಯಬಹುದು.  ಇದು ದೇಹಕ್ಕೆ ಹೆಚ್ಚಿನ  ಶಕ್ತಿಯನ್ನು ನೀಡುತ್ತದೆ

ಮಲಗುವ ಮುನ್ನ ತೆಂಗಿನಕಾಯಿ ನೀರನ್ನು ಕುಡಿಯಿರಿ. ದಿನವಿಡೀ ಇರುವ ಆಯಾಸ ಒಂದೇ ಕ್ಷಣದಲ್ಲಿ ಮಾಯವಾಗುತ್ತದೆ

ಹ್ಯಾಂಗೊವರ್​ನ್ನು ಕಡಿಮೆ ಮಾಡಲು ತೆಂಗಿನ ನೀರನ್ನು ಕುಡಿಯಿರಿ