ಯಾವಾಗ ನೀರು ಕುಡಿಯಬೇಕು ಗೊತ್ತಾ?
ಎದ್ದ ನಂತರ 2 ಗ್ಲಾಸ್ ಕುಡಿಯುವುದರಿಂದ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಊಟಕ್ಕೆ ಅರ್ಧ ಘಂಟೆಯ ಮೊದಲು ಕುಡಿಯಿರಿ.
ಸ್ನಾನದ ಮೊದಲು ಒಂದು ಲೋಟ ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಮಲಗುವ ಮುನ್ನ ಎಳನೀರು ಕುಡಿಯುವುದರಿಂದ ಪಾರ್ಶ್ವವಾಯು ಮತ್ತು ಹೃದಯಾಘಾತವನ್ನು ತಡೆಯಬಹುದು.
ದಿನಕ್ಕೆ 4 ರಿಂದ 5 ಲೀಟರ್ ನೀರು ಕುಡಿಯಿರಿ.