ರಾತ್ರಿ ಸ್ವೆಟರ್‌ ಧರಿಸಿ ಮಲಗುವುದರಿಂದ ಅದು ಚರ್ಮಕ್ಕೆ ಅಂಟಿಕೊಳ್ಳುತ್ತದೆ

ಸ್ವೆಟರ್ ಧರಿಸುವುದರಿಂದ ಚರ್ಮವು ಒಣಗಬಹುದು.

ಹೃದ್ರೋಗ ಇರುವವರು ಸ್ವೆಟರ್ ಹಾಕಿಕೊಂಡರೆ ಹೃದಯದ ತೊಂದರೆ ಮತ್ತಷ್ಟು ಹೆಚ್ಚಾಗುತ್ತವೆ.

ಕಾಲುಗಳಿಗೆ ಉಣ್ಣೆಯ ಸಾಕ್ಸ್ ಹಾಕಿಕೊಂಡರೆ ಇದರಿಂದ ಪಾದಗಳ ಮೇಲೆ ಹಾನಿಕಾರಕ

ಚರ್ಮವನ್ನು ಸುರಕ್ಷಿತವಾಗಿರಿಸಲು ಮೊದಲು ಮಾಯಿಶ್ಚರೈಸರ್ ಹಚ್ಚಿ