ಆರೋಗ್ಯಕರ ಹೃದಯಕ್ಕೆ ನಿದ್ದೆ ಎಷ್ಟು ಮುಖ್ಯ, ತಜ್ಞರು ಹೇಳುವುದೇನು?

ನಿದ್ರೆಯ ಕೊರತೆಯು ಹೃದಯದ ಮೇಲೆ ಹಲವು ವಿಧಗಳಲ್ಲಿ ಪರಿಣಾಮ ಬೀರಬಹುದು.

ಡಾ.ಪವನ್ ಕುಮಾರ್ ನಿದ್ರೆಯ ಕೊರತೆಯು ಹೃದಯದ ಮೇಲೆ ಈ ಕೆಳಗಿನ 5 ವಿಧಗಳಲ್ಲಿ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ.

ನಿದ್ರೆಯ ಕೊರತೆಯು ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್‌ನಂತಹ ಹೃದಯ ಕಾಯಿಲೆಗಳಿಗೆ ಇತರ ಅಪಾಯಕಾರಿ ಸಮಸ್ಯೆಗೆ ಕಾರಣವಾಗುತ್ತದೆ.

ನಿದ್ರೆಯ ಕೊರತೆ ಮೊದಲೇ ಹೃದಯದ ಕಾಯಿಲೆಯಿಂದ ಬಳಲುತ್ತಿರುವವರ ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತದೆ.

ನಿದ್ರಾಹೀನತೆ ಜಡ ಜೀವನಶೈಲಿ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.