ಬೆಲ್ಲದ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

07 September, 2023

ರಾತ್ರಿ ಒಂದು ಲೋಟ ನೀರಿಗೆ ಬೆಲ್ಲದ ತುಂಡು ಹಾಕಿ, ಸ್ವಲ್ಪ ಪುದೀನ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ.

ಬೆಲ್ಲದ ನೀರು

Pic credit - Pintrest

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿಯುವುದರಿಂದ ಅನೇಕ ಪ್ರಯೋಜನ ಪಡೆದುಕೊಳ್ಳಬಹುದು.

ಆರೋಗ್ಯ ಪ್ರಯೋಜನ

Pic credit - Pintrest

ಮೂಳೆ ಸಂಬಂಧಿ ರೋಗ ತಡೆಗಟ್ಟಲು ಬೆಲ್ಲದ ನೀರು ಕುಡಿಯಲು ಆಯುರ್ವೇದ ತಜ್ಞರು ಶಿಫಾರಸು ಮಾಡುತ್ತಾರೆ.

ಮೂಳೆ ಆರೋಗ್ಯ

Pic credit - Pintrest

ಪ್ರತಿದಿನ ಬೆಲ್ಲದ ನೀರನ್ನು ಸೇವನೆ ಮಾಡುವುದರಿಂದ ತ್ವಚೆಗೆ ಹಲವಾರು ಪ್ರಯೋಜನಗಳು ದೊರೆಯುತ್ತದೆ.

ತ್ವಚೆಯ ಆರೋಗ್ಯ

Pic credit - Pintrest

ಬೆಲ್ಲವು ದೇಹವನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿದ್ದು,ದೇಹದಿಂದ ವಿಷವನ್ನು ಹೊರಹಾಕುತ್ತದೆ.

ಬೆಲ್ಲದ ನೀರು

Pic credit - Pintrest

ಪ್ರತಿದಿನ  ಬೆಳಗ್ಗೆ ಬೆಲ್ಲದ ನೀರು  ಕುಡಿದರೆ ದೇಹದಿಂದ ಹಾನಿಕಾರಕ ಅಂಶಗಳು ಹೊರಹೋಗುತ್ತವೆ.

ಹಾನಿಕಾರಕ ಅಂಶ

Pic credit - Pintrest

ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಚಯಾಪಚಯ ಕ್ರಿಯೆ

Pic credit - Pintrest

ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಿದ್ದರೆ, ಬೆಲ್ಲದ ನೀರನ್ನು ಸೇವನೆ ಮಾಡುವುದು ಉತ್ತಮ.

ಹಿಮೋಗ್ಲೋಬಿನ್ 

Pic credit - Pintrest