ಮೊದಲ ಬಾರಿಗೆ ತಮಿಳಿನಲ್ಲಿ ಹಾಡಿದ ನಟ ದುಲ್ಕರ್ ಸಲ್ಮಾನ್...!

ನಟ ದುಲ್ಕರ್ ಸಲ್ಮಾನ್ ಹಾಡಿಗೆ ಎಲ್ಲೆಡೆ ಮೆಚ್ಚುಗೆ

ಬೃಂದಾ ಗೋಪಾಲ್ ಅವರ ನಿರ್ದೇಶನದ ಮುಂಬರುವ ಚಿತ್ರ ‘ಹೇ ಸಿನಾಮಿಕಾ’ ಗಾಗಿ ನಟ ಕ್ರೂನ್ ಮಾಡಿದ್ದಾರೆ

ನಟಿ ಖುಷ್ಬೂ ಅವರು ನಟನಿಗೆ ಶುಭ ಹಾರೈಸಿದ್ದಾರ.