ಗೊರಕೆ ಬಾರದಂತೆ ತಪ್ಪಿಸಲು ಇಲ್ಲಿದೆ ಸಲಹೆಗಳು

ದಿಂಬನ್ನು ಸ್ವಲ್ಪ ಎತ್ತರವಾಗಿ ಇಟ್ಟುಕೊಳ್ಳಿ 

ಗೊರಕೆಯನ್ನು ಕಡಿಮೆ ಮಾಡಲು ಎತ್ತರದ ದಿಂಬಿನ ಮೇಲೆ ತೆಲೆ ಇಟ್ಟು ಮಲಗಿಕೊಳ್ಳಿ 

ಮಲಗುವ ಮುಂಚೆ ಬೇಕರಿ ಪದಾರ್ಥಗಳನ್ನು ತಿನ್ನಬೇಡಿ 

ಮಲಗುವ ಹಾಸಿಗೆ ಚೆನ್ನಾಗಿರಲಿ

ಒಂದು ಬದಿ ಮಲಗಿ

 ಮದ್ಯಪಾನ  ಮಾಡಬೇಡಿ 

ಮದ್ಯಪಾನ ಸೇವನೆ   ಗೊರಕೆಯನ್ನು ಹೆಚ್ಚಿಸುತ್ತದೆ