ನೀವು ಮನೆಯಲ್ಲಿಯೇ ಮೈಸೂರ್ ಪಾಕ್ ತಯಾರಿಸಲು ಇಲ್ಲಿದೆ ಸುಲಭ ವಿಧಾನ

ಮೊದಲಿಗೆ ಕಡಲೇ ಹಿಟ್ಟು ತೆಗೆದುಕೊಳ್ಳಿ.

ನಂತರ ಒಂದು ಪ್ಯಾನ್  ಅಥವಾ ದೊಡ್ಡ ಪಾತ್ರೆಗೆ ಚೆನ್ನಾಗಿ  ತುಪ್ಪ ಸವರಿ.

ಒಂದು  ಪಾತ್ರೆಯಲ್ಲಿ  ಸಕ್ಕರೆ ಪಾಕ ತಯಾರಿಸಿ.

ನಂತರ ಇನ್ನೊಂದು ಪಾತ್ರೆಯಲ್ಲಿ ತುಪ್ಪ ಹಾಕಿ ಚೆನ್ನಾಗಿ ಬಿಸಿ ಮಾಡಿ ಮತ್ತು ಇದಕ್ಕೆ ಕಡಲೇ ಹಿಟ್ಟು ಹಾಕಿ ಚೆನ್ನಾಗಿ ಬೆರೆಸಿ.

ಇದನ್ನು ಚೆನ್ನಾಗಿ ಮಿಶ್ರಣ ಮಾಡಿ. ಯಾಕೆಂದರೆ ಪಾತ್ರೆಯ ತಳ ಹಿಡಿಯುವ ಸಾಧ್ಯತೆ ಹೆಚ್ಚಿದೆ.

ಈ ಮಿಶ್ರಣ ಚೆನ್ನಾಗಿ ಸ್ಪಲ್ಪ ಕಂದು ಬಣ್ಣಕ್ಕೆ ಬದಲಾದ ಮೇಲೆ ಈಗಾಗಲೇ ತುಪ್ಪ ಸವರಿ ಇಟ್ಟಿದ್ದ ಪಾತ್ರೆಗೆ ಸುರಿಯಿರಿ.

ಒಂದೇ ಆಕಾರದಲ್ಲಿ ಕತ್ತರಸಿ, ತಣ್ಣಗಾದ ಮೇಲೆ ಸವಿಯಿರಿ.