ಆರೋಗ್ಯಕರ ತ್ವಚೆಗಾಗಿ ಹೀಗೆ ಮಾಡಿ...!

ಬೆಳಿಗ್ಗೆ ಬೇಗ ಎದ್ದು ಒಂದು ಕಪ್ ಬಿಸಿಯಾದ ಗ್ರೀನ್ ಟೀ ಕುಡಿಯಿರಿ.

ಆರೋಗ್ಯಕ್ಕಾಗಿ ಓಟ್ ಮೀಲ್ ಸೇವಿಸಿ

ಪ್ರತಿದಿನ ಬೆಳಿಗ್ಗೆ  ಹಣ್ಣುಗಳನ್ನು ತಿನ್ನಿರಿ

ಬೆಳಗಿನ ಉಪಾಹಾರಕ್ಕೆ ಪ್ರೋಟೀನ್ ಆಹಾರ ಸೇವಿಸಿ

ಪ್ರತಿದಿನ ಬೆಳಿಗ್ಗೆ ಟೊಮೆಟೊ ಜ್ಯೂಸ್ ಕುಡಿಯಿರಿ ಮತ್ತು ಹೈಡ್ರೇಟೆಡ್ ಆಗಿರಿ.

ಪ್ರತಿದಿನ ಬೆಳಿಗ್ಗೆ ಒಂದು ಲೋಟ ಹಾಲು ಕುಡಿಯಿರಿ, ಇದರಿಂದ ಚರ್ಮಕ್ಕೆ ತೇವಾಂಶ ಸಿಗುತ್ತದೆ

ಸೋಂಕನ್ನು ತಡೆಗಟ್ಟಲು ಬೆಳಗಿನ ಉಪಾಹಾರಕ್ಕಾಗಿ ಸೇಬು ಸೇವಿಸಿ