ಕೂದಲು ಉದುರುವುದನ್ನು ತಡೆಯಲು ನಿಮಗೆ ಈ ಆಹಾರಗಳು ಉಪಕಾರಿಯಾಗಲಿವೆ
ಬಾದಾಮಿ, ಗೋಡಂಬಿಗಳ ಸೇವನೆ
ಅಗಸೆ ಬೀಜ ಮತ್ತು ಚಿಯಾ ಬೀಜಗಳ ಬಳಕೆ
ದ್ವಿದಳ ಧಾನ್ಯಗಳು ಕೂದಲು ಉದುರುವುದನ್ನು ತಡೆಯುತ್ತದೆ
ಪಾಲಕ್ ಸೊಪ್ಪಿನ ಬಳಕೆ
ವಿಟಮಿನ್ ಸಿ ಇರುವ ನೆಲ್ಲಿಕಾಯಿಯ ಬಳಕೆ