2 (7)

ಬೇಸಿಗೆಯಲ್ಲಿ ರಾಗಿಯ ಪದಾರ್ಥಗಳನ್ನ ಸೇವಿಸುವುದು ದೇಹಕ್ಕೆ ಉತ್ತಮ

1 (7)

ರಾಗಿಯಲ್ಲಿ ಫೈಬರ್ ಅಮೈನೋ ಆಮ್ಲಗಳು ಮತ್ತು ಇತರ ಪೋಷಕಾಂಶಗಳು ಇದ್ದು, ಅದಕ್ಕಾಗಿಯೇ ಪೌಷ್ಟಿಕತಜ್ಞರು ಇದನ್ನ ಹೆಚ್ಚು ಶಿಫಾರಸ್ಸು ಮಾಡುತ್ತಾರೆ

5 (7)

ರಾಗಿಯನ್ನು ನಿರಂತರ ಸೇವಿಸುವುದರಿಂದ ಹೃದ್ರೋಗ, ಮಧುಮೇಹ ಸಮಸ್ಯೆಗಳಿಗೆ ರಾಮಬಾಣ

New Project (7)

ರಾಗಿ ಮುದ್ದೆಯನ್ನ  ಎಲ್ಲರಿಗೂ ಸೇವಿಸಲಾಗುವುದಿಲ್ಲ. ಅದಕ್ಕೋಸ್ಕರ ಈ ರೀತಿಯಾಗಿ ಸೇವಿಸಬಹುದು

ರಾಗಿ ಸೂಪ್ ನ್ನು  ಬೇಸಿಗೆಯಲ್ಲಿ ಸೇವಿಸುವುದು ಚರ್ಮ ಹಾಗೂ ಕೂದಲಿಗೂ ಉತ್ತಮ

ಬೆಳಗಿನ ತಿಂಡಿಯಾಗಿ ರಾಗಿ ಫ್ಲೇಕ್ಸ್ ನ್ನು ಸೇವಿಸುವುದು, ಇದು ಅಗತ್ಯವಾದ ಕಬ್ಬಿಣ, ಫೈಬರ್ ಪ್ರೋಟೀನ್ ಒದಗಿಸುತ್ತದೆ

ರಾಗಿ ದೋಸೆಯು ಬಹು ಬೇಡಿಕೆಯಾಗಿದ್ದು, ಬೆಳಗಿನ ತಿಂಡಿಯ ಪಟ್ಟಿಯಲ್ಲಿ ಇದನ್ನ ಸೇರಿಸಬಹುದು

ರಾಗಿಯಲ್ಲಿ ಯಾವುದೇ ಧಾನ್ಯಗಳಲ್ಲಿ ಇಲ್ಲದೆ ಇರುವಷ್ಟು ಕ್ಯಾಲ್ಸಿಯಂ ಇದ್ದು, ರೊಟ್ಟಿಯನ್ನು ಮಾಡಿ ಸೇವಿಸಬಹುದು