ಮೊಟ್ಟೆಯ ಬಿಳಿ ಭಾಗದ ಅತಿಯಾದ ಸೇವನೆಯಿಂದಾಗುವ ಅಡ್ಡ ಪರಿಣಾಮಗಳು

01 September 2023

Pic credit - Pinterest

ಆರೋಗ್ಯ ಮತ್ತು ಫಿಟ್ ಆಗಿರಲು ಮೊಟ್ಟೆ ಸೇವಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಮೊಟ್ಟೆ ಸೇವಿಸುವುದು

Pic credit - Pinterest

ಆದರೆ ಮೊಟ್ಟೆಯ ಅತಿಯಾದ ಸೇವನೆ ಆರೋಗ್ಯ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.

ಅಡ್ಡ ಪರಿಣಾಮ

Pic credit - Pinterest

ಮೊಟ್ಟೆಯ ಬಿಳಿ ಭಾಗ ಅತಿಯಾಗಿ ಸೇವಿಸಿದರೆ  ದೇಹದಲ್ಲಿ ಅಲರ್ಜಿ ಉಂಟುಮಾಡುತ್ತದೆ: ಸಂಶೋಧನೆ

ಅಲರ್ಜಿ 

Pic credit - Pinterest

ಹಸಿ ಮೊಟ್ಟೆಯ ಬಿಳಿ ಭಾಗದಲ್ಲಿರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಹೊಟ್ಟೆಯ ಸಮಸ್ಯೆ ಉಂಟುಮಾಡುತ್ತದೆ.

ಹೊಟ್ಟೆಯ ಸಮಸ್ಯೆ

Pic credit - Pinterest

ಮೊಟ್ಟೆಯ ಅತಿಯಾದ ಸೇವನೆ ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಮೂತ್ರಪಿಂಡ  ಸಮಸ್ಯೆ

Pic credit - Pinterest

ಮೊಟ್ಟೆಯನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಮಲಬದ್ಧತೆಯಂತಹ ಸಮಸ್ಯೆ ಉಂಟಾಗುತ್ತದೆ.

ಮಲಬದ್ಧತೆ

Pic credit - Pinterest

ಆದ್ದರಿಂದ, ಮೊಟ್ಟೆಯ ಬಿಳಿ ಭಾಗವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ.

ಮೊಟ್ಟೆಯ ಬಿಳಿ ಭಾಗ

Pic credit - Pinterest