ಮಗುವನ್ನು ಕೊಂದು ತಲೆಯನ್ನು ಬೇಯಿಸಿ ತಿಂದ ಮಹಿಳೆ 

ಈಜಿಪ್ಟ್​ನ ಕೈರೋದಲ್ಲಿ ಸಂಭವಿಸಿದ ಘಟನೆ ಇದಾಗಿದೆ

5 ವರ್ಷದ ಮಗುವನ್ನು ತಾಯಿಯೇ ಹತ್ಯೆ ಮಾಡಿದ್ದಳು

ಮಗನ ಹತ್ಯೆ ಮಾಡಿದ ಬಳಿಕ ತಾಯಿ ಮಗನ ತಲೆ ಕಡಿದು ರಕ್ತ ಕುಡಿದಿದ್ದಳು, ತಲೆಯನ್ನು ತಿಂದಿದ್ದಳು

ಈಜಿಪ್ಟ್​ ನ್ಯಾಯಾಲಯವು ಮಹಿಳೆಯನ್ನು ಮಾನಸಿಕ ಅಸ್ವಸ್ಥೆ ಎಂದು ಘೋಷಿಸಿದೆ

ಮಹಿಳೆಯನ್ನು ನಿರಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

Pic :Pintrest

ಮಹಿಳೆಯನ್ನು ಮಾನಸಿಕ ಚಿಕಿತ್ಸಾ ಘಟಕದಲ್ಲಿ ಇರಿಸಬೇಕು ಎಂದು ನ್ಯಾಯಾಲಯ ಹೇಳಿದೆ.