13 September 2023
Pic credit - Google
ಪರಿಸರ ಮಾಲಿನ್ಯದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಪಿಎಂ-ಇಬಸ್ ಸೇವಾ ಯೋಜನೆಯ ಅಡಿ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿ ಮಾಡಲಾಗುತ್ತದೆ.
ಎಲೆಕ್ಟ್ರಿಕ್ ಬಸ್‌ಗಳ ಖರೀದಿ
Pic credit - Google
10,000 ಎಲೆಕ್ಟ್ರಿಕ್ ಬಸ್‌ಗಳ ಖರೀದಿ
Pic credit - Google
ಪಿಎಂ-ಇಬಸ್ ಸೇವಾ ಯೋಜನೆಯಲ್ಲಿ ಅಡಕವಾಗಿರುವ ದೇಶದ 169 ನಗರಗಳಲ್ಲಿ ಮೈಸೂರು ಕೂಡ ಒಂದಾಗಿದೆ.
ದೇಶದ 169 ನಗರಗಳಲ್ಲಿ ಮೈಸೂರು ಕೂಡ ಒಂದು
Pic credit - Google
ಪಿಎಂ-ಇಬಸ್ ಸೇವಾ ಯೋಜನೆ ಅಡಿಯಲ್ಲಿ 200 ಪರಿಸರ ಸ್ನೇಹಿ ಬಸ್‌ಗಳು ಮೈಸೂರಿಗೆ ಬರಲಿವೆ.
200 ಪರಿಸರ ಸ್ನೇಹಿ ಬಸ್‌ಗಳು ಮೈಸೂರಿಗೆ
Pic credit - Google
KSRTC ಈಗಾಗಲೇ ಜುಲೈ 2023 ರಿಂದ ಮೈಸೂರು-ಬೆಂಗಳೂರು ಮಾರ್ಗದಲ್ಲಿ 8 ಎಲೆಕ್ಟ್ರಿಕ್ ಬಸ್‌ಗಳನ್ನು ಆರಂಭಿಸಿದೆ.
ಮೈಸೂರು-ಬೆಂಗಳೂರು ಮಾರ್ಗದಲ್ಲಿ 8 ಬಸ್
Pic credit - Google
ಪಿಎಂ-ಇಬಸ್ ಸೇವಾ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವು ನಗರ ಮತ್ತು ಗ್ರಾಮೀಣ ಮಾರ್ಗಗಳೆರಡರಲ್ಲೂ ಸಂಚರಿಸುವ ನಿರೀಕ್ಷೆ ಇದೆ.
ಗ್ರಾಮೀಣ ಭಾಗದಲ್ಲೂ ಸಂಚರಿಸುವ ನಿರೀಕ್ಷೆ
Pic credit - Google
ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ತಯಾರಕರೊಂದಿಗೆ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದು, ವರ್ಷಾಂತ್ಯದೊಳಗೆ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆ ಇದೆ.
169 ನಗರಗಳಲ್ಲಿ ಒಟ್ಟು 10,000 ಬಸ್
Pic credit - Google
ಇಂಧನ-ಚಾಲಿತ ಬಸ್‌ಗಳಿಂದ ಎಲೆಕ್ಟ್ರಿಕ್ ಬಸ್‌ಗಳಿಗೆ ಪರಿವರ್ತನೆಯಾಗುವುದರಿಂದ ನಿರುದ್ಯೋಗ ಸಮಸ್ಯೆಗೂ ಸಣ್ಣಮಟ್ಟಿನ ಪರಿಹಾರ ದೊರೆಯುವ ನಿರೀಕ್ಷೆ ಇದೆ.
ನಿರುದ್ಯೋಗ ಸಮಸ್ಯೆಗೂ ಪರಿಹಾರ
Pic credit - Google
ಈಗಾಗಲೇ 5 ಇವಿ-ಪವರ್ ಪ್ಲಸ್ ಬಸ್‌ಗಳು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಂಚಾರ ಆರಂಭಿಸಿವೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಎಲೆಕ್ಟ್ರಿಕ್ ಬಸ್
Pic credit - Google