ENG vs AUS: ರೋಚಕ ಘಟ್ಟದತ್ತ ಆ್ಯಶಸ್ ಪ್ರಥಮ ಟೆಸ್ಟ್

ಆಸ್ಟ್ರೇಲಿಯಾಕ್ಕೆ ಗೆಲ್ಲಲು 281 ರನ್'ಗಳ ಟಾರ್ಗೆಟ್

4ನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 107-3

ಇಂಗ್ಲೆಂಡ್ ಗೆಲ್ಲಬೇಕಾದರೆ ಆಸೀಸ್'ನ 7 ವಿಕೆಟ್ ಕೀಳಬೇಕು

ಇತ್ತ ಆಸ್ಟ್ರೇಲಿಯಾ ಗೆಲ್ಲಬೇಕಾದರೆ 174 ರನ್ ಕಲೆಹಾಕಬೇಕು

ಇಂದು ಕೊನೆಯ ಒಂದು ದಿನದಾಟ ಮಾತ್ರ ಬಾಕಿ ಉಳಿದಿದೆ