ಇಂಗ್ಲೆಂಡ್ ವಿರುದ್ಧದ 1st ಟಿ20ಯಲ್ಲಿ ಭಾರತ 50 ರನ್ ಗಳ ಜಯ ಕಂಡಿದೆ.

ಸತತ13 ಪಂದ್ಯ ಗೆದ್ದ ಮೊದಲ ನಾಯಕ ರೋಹಿತ್ ಆಗಿದ್ದಾರೆ.

ಹಾರ್ದಿಕ್ ಅರ್ಧಶತಕ ಸಿಡಿಸಿ 4 ವಿಕೆಟ್ ಕಿತ್ತರು.

ಪದಾರ್ಪಣೆ ಪಂದ್ಯದಲ್ಲಿ ಅರ್ಶ್​​​ದೀಪ್​​ ಭರವಸೆ ಮೂಡಿಸಿದರು.

ರೋಹಿತ್ ಭಾರತ ಪರ T20I ಯಲ್ಲಿ ನಾಯಕನಾಗಿ 1000 ರನ್ ಪೂರೈಸಿದ್ದಾರೆ.