3ನೇT20ಯಲ್ಲಿ ಭಾರತ ಸೋತರೂ 2-1 ರಿಂದ ಸರಣಿ ತನ್ನದಾಗಿಸಿದೆ.

ಸೂರ್ಯಕುಮಾರ್14 ಫೋರ್, 6 ಸಿಕ್ಸರ್ ಸಿಡಿಸಿ 117 ರನ್ ಗಳಿಸಿದರು.

ಇಂಗ್ಲೆಂಡ್ ಪರ ಡೇವಿಡ್ ಮಲನ್ 77 ರನ್ ಚಚ್ಚಿ ನೆರವಾದರು.

ಇಂಗ್ಲೆಂಡ್215 ರನ್ ಬಾರಿಸಿದರೆ ಭಾರತ 198 ರನ್​​​ ಗಳಿಸಿತು.

T20I ಕ್ರಿಕೆಟ್​​ನಲ್ಲಿ ಶತಕ ಸಿಡಿಸಿದ 5ನೇ ಬ್ಯಾಟರ್ ಸೂರ್ಯ ಆದರು.