ಭಾರತ-ಇಂಗ್ಲೆಂಡ್ ನಡುವೆ ಇಂದು ಎರಡನೇ ಟಿ20 ಪಂದ್ಯ.

ಭಾರತ ಇಂದು ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.

ಕೊಹ್ಲಿ, ಜಡೇಜಾ, ರಿಷಭ್ ಪಂತ್ ತಂಡ ಸೇರಿಕೊಂಡಿದ್ದಾರೆ.

ಇಂಗ್ಲೆಂಡ್ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಪಂದ್ಯದ ಸಮಯ 21° ಉಷ್ಣಾಂಶವಿರಲಿದ್ದು ಮಳೆಯ ಭೀತಿಯಿಲ್ಲ.