26 August 2023

ದಿಢೀರ್ ಇಂಗ್ಲೆಂಡ್'ಗೆ ತೆರಳಿದ ಉಮೇಶ್ ಯಾದವ್‌

Pic credit - Google

26 August 2023

ಕೌಂಟಿ ಕ್ರಿಕೆಟ್ ಆಡಲು ಆಂಗ್ಲರ ನಾಡಿಗೆ ಪ್ರಯಾಣಿಸಿದ ಉಮೇಶ್ ಯಾದವ್‌

Pic credit - Google

26 August 2023

ಎಸೆಕ್ಸ್ ಪರ ಕೊನೆಯ ಮೂರು ಪಂದ್ಯಗಳನ್ನು ಆಡಲಿದ್ದಾರೆ ಉಮೇಶ್

Pic credit - Google

26 August 2023

ಉಮೇಶ್ ಯಾದವ್‌ ಕೌಂಟಿ ಕ್ರಿಕೆಟಿಗೆ ತೆರಳಿದ 6ನೇ ಭಾರತೀಯ ಆಟಗಾರ

Pic credit - Google

26 August 2023

ನ್ಯೂಜಿಲೆಂಡ್ ವೇಗಿ ಬ್ರೇಸ್‌ವೆಲ್ ಗಾಯಕ್ಕೆ ತುತ್ತಾದ ಕಾರಣ ಉಮೇಶ್'ಗೆ ಅವಕಾಶ

Pic credit - Google

26 August 2023

ಕಳೆದ ವರ್ಷ ಉಮೇಶ್ ಮಿಡ್ಲ್‌ಸೆಕ್ಸ್‌ನೊಂದಿಗೆ ಡಿವಿಷನ್ ಎರಡರಲ್ಲಿ ಮೊದಲ ಬಾರಿ ಆಡಿದ್ದರು

Pic credit - Google

26 August 2023

ಕೌಂಟಿ ಕ್ರಿಕೆಟ್ ಆಡಲು ಆಂಗ್ಲರ ನಾಡಿಗೆ ಪ್ರಯಾಣಿಸಿದ ಉಮೇಶ್ ಯಾದವ್‌

Pic credit - Google

26 August 2023

ಮುಖ್ಯ ಘಟ್ಟದಲ್ಲಿ ತಂಡ ಸೇರುತ್ತಿರುವುದು ಖಷಿಯಾಗಿದೆ ಎಂದಿದ್ದಾರೆ ಯಾದವ್

Pic credit - Google

26 August 2023

ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಕೊನೆಯ ಮೂರು ಪಂದ್ಯಗಳಲ್ಲಿ ಉಮೇಶ್‌ ಆಡಲಿದ್ದಾರೆ

Pic credit - Google

26 August 2023

ಇಂಗ್ಲೆಂಡ್'ನಲ್ಲಿ ನಡೆಯುವ ದೇಶೀ ಕ್ರಿಕೆಟಿನಲ್ಲಿ ಆಡಲು ಮಾತ್ರ ಬಿಸಿಸಿಐ ಅವಕಾಶ ಕೊಟ್ಟಿದೆ

Pic credit - Google