ಅಂತರರಾಷ್ಟ್ರೀಯ ಕ್ರಿಕೆಟಿಗೆ ಅಲೆಕ್ಸ್ ಹೇಲ್ಸ್ ದಿಢೀರ್ ವಿದಾಯ

05 August 2023

Pic credit - Google

ಇಂಗ್ಲೆಂಡ್ ಸ್ಫೋಟಕ ಬ್ಯಾಟರ್ ಅಲೆಕ್ಸ್ ಹೇಲ್ಸ್ ಅಂತರರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ

05 August 2023

Pic credit - Google

ಸ್ಫೋಟಕ ಬ್ಯಾಟಿಂಗ್ ಮತ್ತು ವಿವಾದಗಳಿಂದಲೇ ಸಾಕಷ್ಟು ಚರ್ಚೆಗೊಳಗಾಗಿದ್ದ ಅಲೆಕ್ಸ್ ಹೇಲ್ಸ್

05 August 2023

Pic credit - Google

34 ವರ್ಷದ ಹೇಲ್ಸ್ ಎಲ್ಲಾ ಮೂರು ಸ್ವರೂಪಗಳ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ

05 August 2023

Pic credit - Google

2019 ರ ವಿಶ್ವಕಪ್‌ಗೆ ಮುನ್ನ ಡ್ರಗ್ಸ್ ಕೇಸ್'ನಲ್ಲಿ ಸಿಕ್ಕಿಬಿದ್ದಿದ್ದ ಅಲೆಕ್ಸ್ ಹೇಲ್ಸ್

05 August 2023

Pic credit - Google

ಸುಮಾರು ನಾಲ್ಕು ವರ್ಷಗಳ ಕಾಲ ತಂಡದಿಂದ ಹೊರಗುಳಿದಿದ್ದರು ಅಲೆಕ್ಸ್

05 August 2023

Pic credit - Google

ಹೇಲ್ಸ್ 2011 ರಲ್ಲಿ ಇಂಗ್ಲೆಂಡ್‌ ಪರ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು

05 August 2023

Pic credit - Google

ಹೇಲ್ಸ್ 11 ಟೆಸ್ಟ್, 70 ಏಕದಿನ ಮತ್ತು 75 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ

05 August 2023

Pic credit - Google

ಏಕದಿನ ಮತ್ತು ಟಿ20ಯಲ್ಲಿ ಒಟ್ಟು 7 ಶತಕಗಳನ್ನು ಸಿಡಿಸಿದ್ದಾರೆ ಹೇಲ್ಸ್

05 August 2023

Pic credit - Google